ಪುಟಗಳು

ಗುರುವಾರ, ಆಗಸ್ಟ್ 3, 2023

೪ನೆ ಆಗಸ್ಟ್ ೨೦೨೩ (೭೬) ಗೆಲುವಿನ ಬೆನ್ನುಹತ್ತಿ, ಅಡೆ ತಡೆಗಳನ್ನ ಚತುರತೆಯಿಂದ ಎದುರಿಸಿ, ಭೂತದ ಅನುಭವವನ್ನ ಪ್ರಸ್ತುತತೆಗೆ ಅಳವಡಿಸಿ, ಎಲ್ಲ ಊಹೆ ಮತ್ತು ತಿಳಿಯದ ರೀತಿನೀತಿಗಳನ್ನ ಸಮರ್ಪಕವಾಗಿ ಪರಾಮರ್ಶಿಸಿ, ಸರ್ವ ಪ್ರಯತ್ನವನ್ನ ಸಮಯೋಚಿತವಾಗಿ ಚಿಂತಿಸಿ ಚರ್ಚಿಸಿ ಕ್ರಿಯಾಶೀಲಗೊಳಿಸಿ, ಪ್ರತಿಹಂತದಲ್ಲಿ ಪುನರ್ ಪ್ರಾಮಾಣಿಕರಿಸಿ, ಬೇಕಾದಲ್ಲಿ ಕ್ಷಿಪ್ರ ಬದಲಾವಣೆಯನ್ನ ಜಾರಿಯಲ್ಲಿ ತಂದು, ಸಮಯ ಗುರಿ ತಪ್ಪದಂತೆ, ಸರ್ವರೊಡಗೂಡಿ ಗಳಿಸುವ ಗೊಂದಲರಹಿತ ಗೆಲುವು ಅಥವಾ ಅನುಭವ, ಸರ್ವ ಕಾಲಕ್ಕೂ ಶಾಶ್ವತವಾಗಿ ಚಿರಸ್ಥಾಯಿಯಾಗಿ ಆತ್ಮತೃಪ್ತಿ ನೀಡುವುದೇನೋ ಶುಭೋದಯ ಆನಂದ ಸಿ